Salim
ಗಂಗಾವತಿಯಲ್ಲಿ ಚಂದ್ರಹಾಸ ಟಾಕೀಸ್ ಹತ್ತಿರ ತೆರೆದ ಹಳ್ಳದಲ್ಲಿ ಕಸ-ಕೊಳಚೆ; ತಕ್ಷಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಗಂಗಾವತಿ ನಗರದಲ್ಲಿ ಚಂದ್ರಹಾಸ ಟಾಕೀಸ್ ಹತ್ತಿರ ಇರುವ ತೆರೆದ ಹಳ್ಳದಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕೊಳಚೆ ನೀರು ಸಂಗ್ರಹವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯ ಉಂಟಾಗುತ್ತಿ...
ಗಂಗಾವತಿಯಲ್ಲಿ ಉದ್ಯಾನವನ ಕಬಳಿಸಿ ಫುಡ್ ಕೋರ್ಟ್ ನಿರ್ಮಾಣ: ಗಾರ್ಡನ್ ವಿರೂಪಗೊಳಿಸುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶ!?
ಗಂಗಾವತಿ: ನಗರಸಭೆಯಿಂದ ಉದ್ಯಾನವನ ಕಬಳಿಸಿ ‘ಫುಡ್ ಕೋರ್ಟ್’ ನಿರ್ಮಾಣ – ಗಾರ್ಡನ್ ವಿರೂಪಗೊಳಿಸುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶ!? ಗಂಗಾವತಿ: ನಗರದ ಪ್ರಮುಖ ಉದ್ಯಾನವನವನ್ನು ರಕ್ಷಿಸಬೇಕಾದ ನಗರಸಭೆ...
ಕೊಪ್ಪಳದಲ್ಲಿ ಎಸ್‌ಐಆರ್ ಯೋಜನೆ: ಆಗಸ್ಟ್ 04 ರವರೆಗೆ 10,40,670 ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣ
ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ 04 ರ ಸಂಜೆ 06 ಗಂಟೆಯವರೆಗೆ ಒಟ್ಟು 10,40,670 ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್...
ಆಗಸ್ಟ್ 6 ರಂದು ಸಚಿವ ಶಿವರಾಜ್ ಎಸ್.ತಂಗಡಗಿಯವರಿAದ ಪ್ರಗತಿ ಪರಿಶೀಲನಾ ಸಭೆ
ಆಗಸ್ಟ್ 6 ರಂದು ಸಚಿವ ಶಿವರಾಜ್ ಎಸ್.ತಂಗಡಗಿಯವರಿAದ ಪ್ರಗತಿ ಪರಿಶೀಲನಾ ಸಭೆ --------------- ಕೊಪ್ಪಳ ಆಗಸ್ಟ್ 04, : ಸಚಿವರಾದ ಶಿವರಾಜ್ ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 6 ರಂದು ಸಂಜೆ 4 ಗ...
No Shorts yet
This creator has not published any public Shorts.